Nee Sheethala Lyrics | Siddu | Sonu Nigam | Kaviraj

 à²¨ೀ ಶೀತಲ,ನೀ ಕೋಮಲ,

ನೀ ನಿರ್ಮಲ,ನೀ ಚಂಚಲ ಓ ಮುದ್ದು ಪ್ರೇಮಾ
ನೀ ಶೀತಲ,ನೀ ಕೋಮಲ,
ನೀ ನಿರ್ಮಲ,ನೀ ಚಂಚಲ ಓ ಮುದ್ದು ಪ್ರೇಮಾ
ಕಾಣ್ಣೊಲ್ಲ ಕಣ್ಗೇ
ಸಿಕ್ಕೊಲ್ಲ ಕೈಗೆ
ಎಲ್ಲೆಲ್ಲೂ ನೀನಿದ್ದು ಓ ಪ್ರೇಮವೇ

ನೀ ಶೀತಲ,ನೀ ಕೋಮಲ,
ನೀ ನಿರ್ಮಲ,ನೀ ಚಂಚಲ ಓ ಮುದ್ದು ಪ್ರೇಮಾ


ಎದೆಯೇ ಆ ಜೋಗ ಈಗ ,ಒಲವು ಧುಮ್ಮಿಕ್ಕುವಾಗ
ಹೊಸತು ಈ ಲೋಕ ನನಗೆ ಈಗ ಓ ಪ್ರೇಮ
ಸುರಿವ ಮುಂಜಾನೆ ಮಂಜು ,ಸುಳಿವ ಮುಸಂಜೆ ಮಿಂಚು
ಜೊತೆಗೆ ನೀ ತಂದೆ ಮನದೀ ಈಗ ಓ ಮುದ್ದು ಪ್ರೇಮ
ಮೋಡಗಳ ತೇರಿನಲ್ಲಿ ಮುತ್ತುಗಳ ರಾಶಿಯಲ್ಲಿ
ಪೂಜಿಸುವ ಆಸೆ ನಿನ್ನ ಪ್ರೇಮ ಪ್ರೇಮ ಪ್ರೇಮ
ನೀ ಶೀತಲ,ನೀ ಕೋಮಲ,
ನೀ ನಿರ್ಮಲ,ನೀ ಚಂಚಲ ಓ ಮುದ್ದು ಪ್ರೇಮಾ


ತಿರುಗೋ ಈ ಭೂಮಿಯಲ್ಲಿ ,ತಣಿಸೋ ಪ್ರೀತಿನ
ಚೆಲ್ಲಿ ಹರಸಿ ಮರೆಯಾಗಿ ಹೋದ ಇಂದು ಆ ಬ್ರಹ್ಮ
ಮೊದಲು ಕಣ್ಣಲ್ಲಿ ಹುಟ್ಟಿ, ಕೊನೆಗೆ
ಹೃದಯಾನ ಮುಟ್ಟಿ ಬದುಕೋ ಅರ್ಥಾನ
ತಿಳಿಸೋದೇನೆ ಈ ನಮ್ಮ ಪ್ರೇಮಾ
ಕಾತರಿಸೋ ಜೀವವನ್ನು ಕೂಡಿಸುವ ಕಾರ್ಯವನ್ನು
ವಹಿಸಿದವರ್ಯರು ನಿಂಗೆ ಪ್ರೇಮ ಪ್ರೇಮ ಪ್ರೇಮ
ನೀ ಶೀತಲ,ನೀ ಕೋಮಲ,
ನೀ ನಿರ್ಮಲ,ನೀ ಚಂಚಲ ಓ ಮುದ್ದು ಪ್ರೇಮಾ
ಕಾಣ್ಣೊಲ್ಲ ಕಣ್ಗೇ
ಸಿಕ್ಕೊಲ್ಲ ಕೈಗೆ
ಎಲ್ಲೆಲ್ಲೂ ನೀನಿದ್ದು ಓ ಪ್ರೇಮವೇ
ನೀ ಶೀತಲ,ನೀ ಶೀತಲ
ನೀ ಕೋಮಲ,ನೀ ಕೋಮಲ
ನೀ ನಿರ್ಮಲ,ನೀ ಚಂಚಲ ಓ ಮುದ್ದು ಪ್ರೇಮಾ

Comments

Popular posts from this blog

Welcome to VrlNewsBox – Where Viral Meets Vital.

Understanding Contributor Powers in Blogspot (Blogger): A Detailed Guide

Soundarya Samara (Kaddipudi) V. Harikrishna | Sonu Nigam | Dr.Shiva Rajkumar